ಅಭಿಪ್ರಾಯ / ಸಲಹೆಗಳು

ಸಿಮ್ಸ್ (ಎಸ್ ಐ ಎಮ್ ಎಸ್) ಕಾರ್ಯತಂತ್ರ ಮಾಹಿತಿ ನಿರ್ವಹಣಾ ಘಟಕ

ಕಾರ್ಯಕ್ರಮದ ವಿವರ:          

 

  • ಕಾರ್ಯತಂತ್ರ ಮಾಹಿತಿ ನಿರ್ವಹಣಾ ಘಟಕವು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಆಧಾರಸ್ಥಂಭವಾಗಿದೆ.
  • ಸಿಮ್ಸ್ ಒಂದು ಕೇಂದ್ರೀಕೃತ ಅಂತರ್ಜಾಲ ಆಧಾರಿತ ಗಣಕತಂತ್ರಜ್ಞಾನವಾಗಿದೆ.
  • ಸಿಮ್ಸ್‍ನಲ್ಲಿ ಆರೋಗ್ಯ ವ್ಯವಸ್ಥೆಯ ವಿವಿಧ ಹಂತಗಳÀಲ್ಲಿ ದೈನಂದಿನ ಅಂಕಿ ಅಂಶಗಳನ್ನು ದಾಖಲು ಮಾಡುತ್ತಿದ್ದು ಈ ಮಾಹಿತಿಯನ್ನು ಏಕ ಕಾಲಕ್ಕೆ ಜಿಲ್ಲಾಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ವೀಕ್ಷಿಸಲು ಅನುವಾಗುತ್ತದೆ.

 

ಸಿಮ್ಸ್‍ನ ವಿವಿಧ ವಿಭಾಗಗಳು:2020-21ರಲ್ಲಿ

 

 

ವಿಭಾಗಗಳು

ಸಿಮ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಖ್ಯೆ 2020-21 ( ಆಗಸ್ಟ್ವರೆಗೆ)

ವರದಿ%

ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ

472

100%

ಸೌಲಭ್ಯ ಕೇಂದ್ರೀಕೃತ ಐ.ಸಿ.ಟಿ.ಸಿ ಕೇಂದ್ರಗಳು

2837

98%

ರಕ್ತ ನಿಧಿ ಕೇಂದ್ರಗಳು

212

98%

ಎಸ್.ಟಿ.ಐ ಕ್ಲಿನಿಕ್

54

100%

 

ಎಚ್.ಐ.ವಿ/ಏಡ್ಸ್ ಸಮೀಕ್ಷೆ :

 

ಭಾರತವು ಹೆಚ್.ಐ.ವಿ ಸೋಂಕಿತ ಪ್ರಮುಖ ಹತ್ತು ರಾಜ್ಯಗಳಲ್ಲಿ ಕರ್ನಾಟಕವು ಒಂದಗಿತ್ತು. ಪ್ರಸ್ತುತ್ತಾ ಭಾರತವು 2018-19ನೇ ಹೆಚ್.ಎಸ್.ಎಸ್ ಸಮೀಕ್ಷಣೆ ನಂತರ 16ನೇ ಸ್ಥನದಲ್ಲಿದೆ.. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಒಂದು ಭಾಗವಾಗಿ 1998 ರಿಂದ ಹೆಚ್.ಐ.ವಿ/ಏಡ್ಸ್ ನ ಸಮೀಕ್ಷಣೆಯನ್ನು ನಡೆಸಲಾಗುತ್ತಿದೆ. 2 ವರ್ಷಕ್ಕೊಮ್ಮೆ ಹೆಚ್.ಐ.ವಿ. ಸಮೀಕ್ಷಣೆಯನ್ನು ನಿಯೋಜಿಸಲ್ಪಟ್ಟ ಸಮೀಕ್ಷಣಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. 2012-13ರಲ್ಲಿ ನಡೆದಂತಹ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಣಾ ಭಾಗ-3ರಲ್ಲಿ ಹೆಚ್.ಐ.ವಿ ಸೋಂಕು ಪ್ರತಿಶತ 0.53 ಆಗಿದೆ. ಪ್ರಸವಪೂರ್ವ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡುವ ಸ್ತ್ರೀಯರಲ್ಲಿ 2004ರಲ್ಲಿ ಹೆಚ್.ಐ.ವಿ ಸೋಂಕು 1.5% ಇದ್ದು 2018-19 ರಲ್ಲಿ 0.22% ಗೆ ಇಳಿದಿದೆ ಹಾಗೂ 2016-17ರಲ್ಲಿ ನಡೆದ ಹೆಚ್.ಆರ್.ಜಿ ಸಮೀಕ್ಷಣೆಯಲ್ಲಿ ಲೈಂಗಿಕ ಕಾರ್ಯಕರ್ತೆಯರ ಸೋಂಕು ಪ್ರತಿಶತ 3.33% ಗೆ ಇಳಿದಿದೆ.

 

 

ಇತ್ತೀಚಿನ ನವೀಕರಣ​ : 04-09-2020 01:33 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷ್‌ ಸೊಸೈಟಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080